Library-logo-blue-outline.png
View-refresh.svg
Transclusion_Status_Detection_Tool

ತೆರಹಿಲ್ಲದ ಘನವ ಅರಸಿಹೆನೆಂದಡೆ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ತೆರಹಿಲ್ಲದ
ಘನವ
ಅರಸಿಹೆನೆಂದಡೆ
ಕಾಣಬಾರದು.
ಅದೇನು
ಕಾರಣವೆಂದಡೆ:

ಅರಸುವಾತನು
ತಾನೆ
ವಸ್ತುವಾದ
ಕಾರಣ.
ವಿಚಾರಕ್ಕೆ
ಬಾರದ[ದು]
ನಿಶ್ಚಲಬ್ರಹ್ಮವೆಂಬುದು
ಗುಹೇಶ್ವರಾ.