ತೆರಹಿಲ್ಲದ ಘನವ ಮನ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ತೆರಹಿಲ್ಲದ
ಘನವ
ಮನ
ಒಳಕೊಂಡು

ತಲೆಯಿಲ್ಲದ
(ತಲಹಿಲ್ಲದ?)
ಮನವ
ಘನ
ಒಳಕೊಂಡು
ತನಗೆ
ತಾ
ತರಹರವಾದ
ಬಳಿಕ
ಇನ್ನು
ಮರಳಿ
ಇಂಬುಗೊಡಲುಂಟೆ
?
ಗುಹೇಶ್ವರನ
ಲೀಲೆ
ಮಾಬನ್ನಕ್ಕರ
ಉರಿಯೊಳಗಣ
ಕರ್ಪುರದಂತಿರಬೇಕು
ಕಾಣಾ
ಸಿದ್ಧರಾಮಯ್ಯಾ.