ತೆರಹಿಲ್ಲದ ಘನ ಕುರುಹಿಂಗೆ
ಗೋಚರ
ಲೇಖಕರು: ಅಲ್ಲಮ ಪ್ರಭು
ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ತೆರಹಿಲ್ಲದ
ಘನ
ಕುರುಹಿಂಗೆ
ಬಾರದ
ಮುನ್ನ
ತೋರಿದವರಾರು
ಹೇಳಾ
ಮಹಾ
ಘನ
ಲಿಂಗೈಕ್ಯವನು
?
ಆರೂಢದ
ಕೂಟದಲ್ಲಿ
ನಾನಾರುವ
ಸಾಕ್ಷಿಯ
ಕಾಣೆನು.
ಬೇರೆ
ಮಾಡಿ
ನುಡಿಯಬಹುದೆ
ಪ್ರಾಣಲಿಂಗವನು
?
ಅರಿವು
ಸ್ವಯವಾಗಿ
ಮರಹು
ನಷ್ಟವಾದಲ್ಲಿ
ಗುಹೇಶ್ವರಾ
ನಿಮ್ಮ
ಶರಣನುಪಮಾತೀತನು