ವಿಷಯಕ್ಕೆ ಹೋಗು

ತೊತ್ತಿಂಗೆ ಆಳಿಂಗೆ ಒಡತಿಯ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ಪ್ರಕಾಶಕರು: anubhava mantapa
ಮೂಲ: vachana saahitya


ತೊತ್ತಿಂಗೆ
ಒಡತಿಯ
ಬಲವಯ್ಯ.
ಬಡವಂಗೆ
ಬಲ್ಲಿದನ
ಬಲವಯ್ಯ.
ಆಳಿಂಗೆ
ಅರಸನ
ಬಲವಯ್ಯ.
ನನಗೆ
ನಮ್ಮ
ಗುರುಲಿಂಗಜಂಗಮದ
ಬಲವಯ್ಯ
ಅಖಂಡೇಶ್ವರಾ.