ತೋರಬಾರದಠಾವಿನಲ್ಲಿ ಒಂದು ಹೊಂಬಣ್ಣ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ತೋರಬಾರದಠಾವಿನಲ್ಲಿ
ಒಂದು
ಹೊಂಬಣ್ಣ
ಸುಳಿಯಿತ್ತು.
`ಸ್ಯೋಹಂ
ಸ್ಯೋಹಂ'ಎಂದುದು
ಬ್ರಹ್ಮವು.
ಮುಟ್ಟಿಯೂ
ಮುಟ್ಟದ
ಬ್ರಹ್ಮವ
ನೆಟ್ಟನೆ
ಮುಂದರಿದೆ.
ಕಟ್ಟಳೆಯಿಲ್ಲದ
ಇರವು
ಗುಹೇಶ್ವರಾ
ನಿಮ್ಮ
ನಿಲವು.