Library-logo-blue-outline.png
View-refresh.svg
Transclusion_Status_Detection_Tool

ತೋರಬಾರದ ಘನವ ಹೇಳಲೆಂದೇನಯ್ಯಾ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ತೋರಬಾರದ
ಘನವ
ಹೇಳಲೆಂದೇನಯ್ಯಾ
?
ಹೇಳಬಾರದ
ಘನವ
ತೋರಲೆಂದೇನಯ್ಯಾ
?
ಶರಸಂಧಾನದ
ಪರಿಯಲ್ಲ
ನೋಡಾ
!
ಗುಹೇಶ್ವರಲಿಂಗವು
ಕಲ್ಪಿತವಲ್ಲ
ನೋಡಯ್ಯಾ.