ತೋರಿದ ಭೇದವ ತೋರಿದಂತೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ತೋರಿದ ಭೇದವ ತೋರಿದಂತೆ ಕಂಡಾತನಲ್ಲದೆ
ದ್ಯಷ್ಟಿವಾಳಕ ತಾನಲ್ಲ. ಬೇರೊಂದ ವಿವರಿಸಿಹೆನೆಂದಡೆ
ಆರ ಮೀರಿದಲ್ಲದೆ ಅರಿಯಬಾರದು. ಅರಿವನರಿದು ಮರಹ ಮರೆಯದೆ
ಮನದ ಬೆಳಗಿನೊಳಗಣ ಪರಿಯನರಿಯದೆ ವಾದಿಸಿ ಕೆಟ್ಟು ಹೋದರು ಗುಹೇಶ್ವರಾ
ಸಲೆ ಕೊಂಡ ಮಾರಿಂಗೆ !