ತ್ರಿಕೂಟಗಿರಿಯಲ್ಲಿ ತ್ರಿಲೋಕದೊಡೆಯನಯ್ಯಾ ತ್ರಿಣಯನ

ವಿಕಿಸೋರ್ಸ್ದಿಂದ



Pages   (key to Page Status)   


ತ್ರಿಕೂಟಗಿರಿಯಲ್ಲಿ
ತ್ರಿಣಯನ
ಕುಳ್ಳಿರಿಸಿ
ತ್ರಿಕಾಲ
ಪೂಜೆಯ
ಮಾಡಬಲ್ಲಾತನೆ
ತ್ರಿಲೋಕದೊಡೆಯನಯ್ಯಾ
ಅಖಂಡೇಶ್ವರಾ.