ತ್ರಿನದಿಯ ಮಧ್ಯದಲ್ಲೈದು ಕುದುರೆಯ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ತ್ರಿನದಿಯ
ಮಧ್ಯದಲ್ಲೈದು
ಕುದುರೆಯ
ಕಟ್ಟಿದ್ದ
ಕಂಭ
ಮುರಿಯಿತ್ತು.
ಎಂಟಾನೆ
ಬಿಟ್ಟೋಡಿದವು.
ಹದಿನಾರು
ಪ್ರಜೆ
ಬೊಬ್ಬಿಡುತ್ತಿದ್ದವು.
ಶತಪತ್ರಕಮಲಕರ್ಣಿಕಾ
ಮಧ್ಯದಲ್ಲಿ
ಗುಹೇಶ್ವರಲಿಂಗವು
ಮುಗ್ಧವಾಗಿರ್ದನು.