Library-logo-blue-outline.png
View-refresh.svg
Transclusion_Status_Detection_Tool

ತ್ರಿವಿಧದ ನಿತ್ಯವ, ತ್ರಿವಿಧದ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ತ್ರಿವಿಧದ ನಿತ್ಯವ
ತ್ರಿವಿಧದ ಅನಿತ್ಯವ ಬಲ್ಲವರಾರೊ? ತ್ರಿವಿಧಕ್ಕೆ ತ್ರಿವಿಧವನಿತ್ತು ತ್ರಿವಿಧ ಪ್ರಸಾದವ ಕೊಳ್ಳಬಲ್ಲಡೆ; ಆತನು ತ್ರಿವಿಧನಾಥನೆಂಬೆನು
ಆತನು ವೀರನೆಂಬೆನು. ಆತನು ಧೀರನೆಂಬೆನು
ಆತನು ಗುಹೇಶ್ವರಲಿಂಗದಲ್ಲಿ ಅಚ್ಚಪ್ರಸಾದಿಯೆಂಬೆನು.