Library-logo-blue-outline.png
View-refresh.svg
Transclusion_Status_Detection_Tool

ತ್ರಿವಿಧಪ್ರಸಾದವೆಂದೆಂಬರು, ಅದೆಂತಹುದೋ ಶುದ್ಧಪ್ರಸಾದ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   

ತ್ರಿವಿಧಪ್ರಸಾದವೆಂದೆಂಬರು
ಅದೆಂತಹುದೋ ಶುದ್ಧಪ್ರಸಾದ ಗುರುವಿನದು
ಸಿದ್ಧಪ್ರಸಾದ ಲಿಂಗದದು
ಪ್ರಸಿದ್ಧಪ್ರಸಾದ ಜಂಗಮದದು. ಇಂತೀ ತ್ರಿವಿಧ ಒಂದಾದವರ ತೋರಾ ಕೂಡಲಸಂಗಮದೇವಾ.