ತ್ರಿವಿಧ ತ್ರಿವಿಧದಲ್ಲಿ ತಪ್ಪಿದ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ತ್ರಿವಿಧ ತ್ರಿವಿಧದಲ್ಲಿ ತಪ್ಪಿದ ತಪ್ಪುಕ ನಾನಯ್ಯಾ
ಒಮ್ಮಿಂಗೆ ಕರುಣಿಸಯ್ಯಾ. ಇದನರಿದು ಇನ್ನು ತಪ್ಪಿದೆನಾದಡೆ ನೀವು ಮಾಡಿತ್ತೆ ಸಲುವುದು
ಕೂಡಲಸಂಗಮದೇವಾ. 322