ದಕ್ಷಿಣಜ್ಯೋತಿಮಂಡಲದ ಬೆಳಗುತಿರ್ಪ ಮಧ್ಯದಲ್ಲಿ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ದಕ್ಷಿಣಜ್ಯೋತಿಮಂಡಲದ ಮಧ್ಯದಲ್ಲಿ ಪ್ರತ್ಯಕ್ಷನಾಗಿರ್ಪ ಪರಮಾತ್ಮನೆ ಪತಿ
ವಾಮಜ್ಯೋತಿಮಂಡಲಮಧ್ಯದಲ್ಲಿ ಬೆಳಗುತಿರ್ಪ ಜೀವಾತ್ಮನೆ ಸತಿ. ಈ ಮಂಡಲಗಳ ಯೋಗವೇ ತತ್ವಮಸಿಯೆಂಬ ಮಹಾವಾಕ್ಯಾರ್ಥಮಾದ ಜೀವಪರಮರೈಕ್ಯವದೇ ಲಿಂಗಾಂಗಸಂಯೋಗವದೇ ಶಿವಾತ್ಮರ ಸಮರಸವದೇ ನೋಡಾ ಅಖಂಡೇಶ್ವರಾ.