Library-logo-blue-outline.png
View-refresh.svg
Transclusion_Status_Detection_Tool

ದಶದಳ ಕಮಲದಲ್ಲಿ ಶಶಿಕಳೆ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ದಶದಳ ಕಮಲದಲ್ಲಿ ಶಶಿಕಳೆ ಪಸರಿಸಲು ಶಶಿಕಳೆಯೊಳಗೆ ರವಿಯ ಬೆಳಗು ನೋಡಾ. ರವಿ ಶಶಿ ಶಿಖಿ ಏಕರಸಮಯವಾಗಿ ಓಂಕಾರವೊಂದಾದ ನಾದ
ಆ ಆಧಾರ ಸ್ಥಾಧಿಷಾ*ನ ಮಣಿಪೂರಕ ಅನಾಹುತ ವಿಶುದ್ಧಿ ಆಜ್ಞೇಯದಲ್ಲಿ. ಕಂಡು
ಕೂಡಿ ಸುಖಿಸುತಿರ್ದೆನಯ್ಯಾ
ಆ ನಾದ ಬೆಳಗಿನ ಕಳೆ ಶೂನ್ಯದಲ್ಲಿ ಅಡಗಲು ನಾನು ನೀನಾದೆನು
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.