ದಾನವ ಮಾಡುವ ಕ್ರೂರಕರ್ಮರ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ದಾನವ
ಮಾಡುವ
ಕ್ರೂರಕರ್ಮರ
ಮನೆಯಲ್ಲಿ
ಮಜ್ಜೆ
ಮಾಂಸವಲ್ಲದೆ
ಲಿಂಗಕ್ಕೆ
ಓಗರವಿಲ್ಲ
ವರುಷಕ್ಕೆ
ಒಂದು
ತಿಥಿಯ
ಮಾಡುವ
ಭಕ್ತ
ಮನೆಯಲ್ಲಿ
ಕೂಟಕ್ಕೆಯಿಕ್ಕಿ
ಕೀರ್ತಿಗೆ
ಸಲುವನಲ್ಲದೆ
ಲಿಂಗಕ್ಕೋಗರವಿಲ್ಲ
ಹರಸಿಕೊಂಡು
ನೀಡುವ
ಭಕ್ತನ
ಮನೆಯಲ್ಲಿ
ಲಿಂಗಕ್ಕೆ
ಓಗರವಿನಲ್ಲಫ

ತ್ರಿವಿಧವಿಡಿದು
ಮಾಡುವಾತ
ಭಕ್ತನಲ್ಲ
ಅವನ
ಮನೆಯ
ಹೊಕ್ಕು
ಲಿಂಗಾರ್ಚನೆಯ
ಮಾಡಿಸಿಕೊಂಬಾತ
ಜಂಗಮಸ್ಥಳಕ್ಕೆ
ಸಲ್ಲ

ತ್ರಿವಿಧ
ಭಕ್ತಿಯೆಂಬುದು
ನರಕಕ್ಕೆ
ಭಾಜನವಾಯಿತ್ತು
ಕೂಡಲಚೆನ್ನಸಂಗಮದೇವ
ನೀ
ಸಾಕ್ಷಿಯಾಗಿ