ದಾಸಿಯ ಸಂಗ, ಭಂಗಿಯ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ದಾಸಿಯ ಸಂಗ
ಭಂಗಿಯ ಸೇವನೆ
ವೇಶಿಯ ಸಂಗ
ಸುರೆಯ ಸೇವನೆ
ಮುಂಡೆಯ ಸಂಗ
ಅಮೇಧ್ಯದ ಸೇವನೆ
ಕನ್ನೆಯ ಸಂಗ
ರಕ್ತದ ಸೇವನೆ._ ಇಂತೀ ಐವರ ಸಂಗವ ಮಾಡುವ ದ್ರೋಹಿಗೆ ಕÀಠಪಾವಡ
ಧೂಳಪಾವಡ
ಸರ್ವಾಂಗಪಾವಡ ಉಂಟೆಂಬ ಪಂಚಮಹಾಪಾತಕರಿಗೆ
ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ
ಪಾದೋದಕ ಪ್ರಸಾದವಿಲ್ಲ ನಾ(ನಾಮ?) ಮೊದಲೇ ಇಲ್ಲ_ ಕೂಡಲಚೆನ್ನಸಂಗಮದೇವಾ