ದೀವಿಗೆಯೊಳಗಣ ಜ್ಯೋತಿಯ ದಿವಿಜರೆತ್ತಬಲ್ಲರು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ದೀವಿಗೆಯೊಳಗಣ
ಜ್ಯೋತಿಯ
ದಿವಿಜರೆತ್ತಬಲ್ಲರು
?
ಮನೋಜಲ
ಹರಿವಠಾವನು
ಮನೋಹರನೆತ್ತ
ಬಲ್ಲ?
ತನುವಿನ
ಸ್ನೇಹಗುಣವ
ದೇಹಿಕನೆತ್ತ
ಬಲ್ಲ?
ಅಷ್ಟತನು
ಅಣುವಿನ
ಭೇದವನು
ಕೂಡಲಚೆನ್ನಸಂಗನಲ್ಲಿ

ಲಿಂಗಿಯೇ
ಬಲ್ಲನು