ದೃಷ್ಟಿವರಿದು ಮನ ನೆಲೆಗೊಂಡುದಿದೇನೊ

ವಿಕಿಸೋರ್ಸ್ ಇಂದ
Jump to navigation Jump to search


Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ದೃಷ್ಟಿವರಿದು
ಮನ
ನೆಲೆಗೊಂಡುದಿದೇನೊ
?
ಆವನೆಂದರಿಯೆ
ಭಾವನಟ್ಟುದವ್ವಾ.
ಕಳೆವರಿದು
ಅಂಗ
ಗಸಣೆಯಾದುದವ್ವಾ.
ಇನ್ನಾರೇನೆಂದಡೆ
ಬಿಡೆನು
ಚೆನ್ನಮಲ್ಲಿಕಾರ್ಜುನಲಿಂಗವ.