ದೇವಲೋಕದವರೆಲ್ಲರ ವ್ರತಗೇಡಿಗಳೆಂಬೆ. ಮತ್ರ್ಯಲೋಕದವರೆಲ್ಲರ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ದೇವಲೋಕದವರೆಲ್ಲರ
ವ್ರತಗೇಡಿಗಳೆಂಬೆ.
ಮತ್ರ್ಯಲೋಕದವರೆಲ್ಲರ
ಭಕ್ತದ್ರೋಹಿಗಳೆಂಬೆ.
ದೇವಸಂಭ್ರಮ
ಗಣಪದವಿಯ
ಕಂಡವರೆಲ್ಲರ
ಕುಂಭಕರ್ಣನಂತೆ
ಅತಿನಿದ್ರಿಗಳೆಂಬೆ.
ಅನಂತಶೀಲರ
ಕಂಡಡೆ
ಕೈಕೂಲಿಕಾರರೆಂಬೆ_
ಗುಹೇಶ್ವರಾ
ಲಿಂಗೈಕ್ಯವನರಿಯರಾಗಿ.