Library-logo-blue-outline.png
View-refresh.svg
Transclusion_Status_Detection_Tool

ದೇವಲೋಕದವರ ತೃಣವೆಂಬೆ. ಮರ್ತ್ಯಲೋಕದವರ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ದೇವಲೋಕದವರ
ತೃಣವೆಂಬೆ.
ಮರ್ತ್ಯಲೋಕದವರ
ಕ್ಷಣವೆಂಬೆ.
ಅಹಂಕಾರವೆಂಬ
ಶೃಂಗಾರವ
ಮಾಣೆ
!
ಆನಲ್ಲದೆ
ಅನ್ಯವ
ಅಲ್ಲೆಂಬೆ
ಗುಹೇಶ್ವರನೆಂಬವನು
ತಾನೆ
ತಾನಾಗಿ.