ವಿಷಯಕ್ಕೆ ಹೋಗು

ಧನಕ್ಕೆ ಮನವನೊಡ್ಡಿದಡೇನು ಮನಕ್ಕೆ

ವಿಕಿಸೋರ್ಸ್ದಿಂದ


ಲೇಖಕರು: ಬಸವಣ್ಣ
ಶೀರ್ಷಿಕೆ: vachana saahitya
ವರ್ಷ: 1191 AD
ಪ್ರಕಾಶಕರು: anubhava mantapa
ಮೂಲ: vachana saahitya

ಧನಕ್ಕೆ ಮನವನೊಡ್ಡಿದಡೇನು ಮನಕ್ಕೆ ಧನವನೊಡ್ಡಿದಡೇನು ತನು
ಮನ
ಧನವ ಮೀರಿ ಮಾತಾಡಬಲ್ಲಡೆ ಆತ ನಿಸ್ಸೀಮನು
ಆತ ನಿಜೈಕ್ಯನು. ತನು
ಮನ
ಧನವನುವಾದಡೆ ಕೂಡಲಸಂಗಮದೇವನೊಲಿವ. 216