ಧನದ ಮೇಲೆ ಬಂದವರೆಲ್ಲ

ವಿಕಿಸೋರ್ಸ್ ಇಂದ
Jump to navigation Jump to search


Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಧನದ
ಮೇಲೆ
ಬಂದವರೆಲ್ಲ
ಅನುಸರಿಗಳಲ್ಲದೆ
ಆಗುಮಾಡಬಂದವರಲ್ಲ.
ಮನದ
ಮೇಲೆ
ಬಂದು
ನಿಂದು
ಜರೆದು
ನುಡಿದು
ಪಥವ
ತೋರಬಲ್ಲಡಾತನೆ
ಸಂಬಂಧಿ.
ಹಾಗಲ್ಲದೆ
ಅವರಿಚ್ಚೆಯ
ನುಡಿದು
ತನ್ನುದರವ
ಹೊರೆವ
ಬಚ್ಚಣಿಗಳ
ಮಚ್ಚುವನೆ
ಚೆನ್ನಮಲ್ಲಿಕಾರ್ಜುನ
?