ವಿಷಯಕ್ಕೆ ಹೋಗು

ನಚ್ಚು ಬಿಚ್ಚದೆ ಮನದಲಚ್ಚೊತ್ತಿದಂತಿತ್ತು,

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya


ನಚ್ಚು ಬಿಚ್ಚದೆ ಮನದಲಚ್ಚೊತ್ತಿದಂತಿತ್ತು
ಲಿಂಗವೆನ್ನದು
ಜಂಗಮವೆನ್ನದು
ಪ್ರಸಾದವೆನ್ನದು. ಅದು ತಾನಾಗಿ ತಾನೆ ಭರಿತ ಕೂಡಲಚೆನ್ನಸಂಗಾ ಲಿಂಗೈಕ್ಯವು.