ನಡುದೊರೆಯೊಳಗೆ ಹರುಗೋಲನಿಳಿದಂತಾಯಿತ್ತೆನ್ನ ಭಕ್ತಿ,

ವಿಕಿಸೋರ್ಸ್ ಇಂದ
Jump to navigation Jump to search


Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ನಡುದೊರೆಯೊಳಗೆ ಹರುಗೋಲನಿಳಿದಂತಾಯಿತ್ತೆನ್ನ ಭಕ್ತಿ
ಮರನನೇರಿ ಕೈಯ ಬಿಟ್ಟಂತಾಯಿತ್ತೆನ್ನ ಭಕ್ತಿ. ಶಿವಶಿವಾ
ಕೆಟ್ಟೆನಲ್ಲಾ ಗುರುವೆ
ಕೂಡಲಸಂಗಮದೇವಾ
ಈ ಮರುಳಶಂಕರದೇವರ ಕೃಪೆ ಎನಗಿನ್ನೆಂದಪ್ಪುದು ಹೇಳಾ
ಪ್ರಭುವೆ.