ವಿಷಯಕ್ಕೆ ಹೋಗು

ನಡೆಯಲರಿಯದೆ, ನುಡಿಯಲರಿಯದೆ ಲಿಂಗವ

ವಿಕಿಸೋರ್ಸ್ದಿಂದ


ಲೇಖಕರು: ಬಸವಣ್ಣ
ಶೀರ್ಷಿಕೆ: vachana saahitya
ವರ್ಷ: 1191 AD
ಪ್ರಕಾಶಕರು: anubhava mantapa
ಮೂಲ: vachana saahitya

ನಡೆಯಲರಿಯದೆ
ನುಡಿಯಲರಿಯದೆ ಲಿಂಗವ ಪೂಜಿಸಿ ಫಲವೇನು ! ಫಲವೇನು ! ಅವರ ದುಃಖವೆನ್ನ ದುಃಖ
ಅವರ ಸುಖವೆನ್ನ ಸುಖ. ಕೂಡಲಸಂಗನ ಶರಣರ ಮನನೊಂದಡೆ ಆನು ಬೆಂದೆನಯ್ಯಾ. 409