ನಮಃ ಶಿವಾಯ ನಮಃ ಶಿವಾಯ ನಮಃ ಶಿವಾಯ ಶರಣೆಂದಿತ್ತು ಲಲಾಟಲಿಖಿತ ಬರೆದ ಬಳಿಕ ಪಲ್ಲಟವ ಮಾಡಬಾರದು. ಎನ್ನ ಉರದ ಉಂಡಿಗೆ ಶಿರದ ಅಕ್ಷರ ಕೂಡಲಸಂಗಯ್ಯಾ ಶರಣೆಂದಿತ್ತು. 86