ನವಖಂಡಪೃಥ್ವಿ, ಚತುರ್ದಶಭುವನಗ್ರಾಮದಿಂದತ್ತತ್ತ ಮುನ್ನ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ನವಖಂಡಪೃಥ್ವಿ
ಚತುರ್ದಶಭುವನಗ್ರಾಮದಿಂದತ್ತತ್ತ ಮುನ್ನ ಅನಾದಿಯಲ್ಲಿ
ಜಂಗಮವೆ ಲಿಂಗವೆಂಬಿರಿ. ಇದೇನಿ ಭೋ
ಎಡೆಯಲ್ಲಿ ಕೊಲೆಯಾಯಿತ್ತು ! ಭಕ್ತಿ ಹಿಂದುಮುಂದಾಯಿತ್ತು
ರಕ್ಕಸರ ಪರಿಯಾಯಿತ್ತು ! ಇದ ಕಂಡು ಬೆರಗಾದೆ ಗುಹೇಶ್ವರಾ !