ನವಸೂತ್ರ ಪಟ್ಟಣಕ್ಕೆ ನವದ್ವಾರ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ನವಸೂತ್ರ ಪಟ್ಟಣಕ್ಕೆ ನವದ್ವಾರ ಬೀದಿಯೊಳು
ನವ ಲಿಂಗಸ್ಥಾವರಕ್ಕೆ ನವ ಕಳಸವು ನವದೀಪ
ನವಧೂಪ
ನವಮಂತ್ರ
ನವಪೂಜೆ
ನವಜಪ ನಮೋ ನಮೋ ಎನುತಿರ್ದೆನು ಕೂಡಲಚೆನ್ನಸಂಗಯ್ಯಾ ನಿಮ್ಮ ಬಸವಣ್ಣಂಗೆ.