ನಾಣಮರೆಯ ನೂಲು ಸಡಿಲಲು

ವಿಕಿಸೋರ್ಸ್ ಇಂದ
Jump to navigation Jump to search


Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ನಾಣಮರೆಯ
ನೂಲು
ಸಡಿಲಲು
ನಾಚುವರು
ನೋಡಾ
ಗಂಡು
ಹೆಣ್ಣೆಂಬ
ಜಾತಿಗಳು.
ಪ್ರಾಣದೊಡೆಯ
ಜಗದೊಳಗೆ
ಮುಳುಗಲು
ತೆರಹಿಲ್ಲದಿರಲು
ದೇವರ
ಮುಂದೆ
ನಾಚಲೆಡೆಯುಂಟೆ
?
ಚೆನ್ನಮಲ್ಲಿಕಾರ್ಜುನ
ಜಗವೆಲ್ಲ
ಕಣ್ಣಾಗಿ
ನೋಡುತ್ತಿರಲು
ಮುಚ್ಚಿ
ಮರಸುವ
ಠಾವಾವುದು
ಹೇಳಯ್ಯಾ
?