ನಾದಬಿಂದುವಿನೊಳಗಣ ಪದ್ಮಾಸನದ ಮೇಲೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ನಾದಬಿಂದುವಿನೊಳಗಣ ಪದ್ಮಾಸನದ ಮೇಲೆ ಕುಳ್ಳಿರ್ದು
ಗಳಿಗೆಗೊಮ್ಮೆ ಸುಳಿದು ಹೋದ ಕಳ್ಳನನಾರಯ್ಯಾ ಬಲ್ಲವರು ? ಹಾರುವ ಹಂಸೆಯ ತಲೆಗಿಂಬು ಮಾಡಿದವರ ಬಸವಣ್ಣ ಬಲ್ಲ ಕಾಣಾ ಗುಹೇಶ್ವರ.