ನಾನಾದೇಶವ ಮಾಡಿದಡೇನು ತಿರುಗಿದಡಿಲ್ಲ.
ಗೋಚರ
ಲೇಖಕರು: ಷಣ್ಮುಖಸ್ವಾಮಿ
ಶೀರ್ಷಿಕೆ: vachana saahitya
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ನಾನಾದೇಶವ ತಿರುಗಿದಡಿಲ್ಲ. ನಾನಾ ವ್ಯಾಪಾರವ ಮಾಡಿದಡಿಲ್ಲ. ಏನು ಮಾಡಿದಡೇನು ಹುರುಳಿಲ್ಲ. ಅಖಂಡೇಶ್ವರಾ
ನೀವು ದಯೆ ಹುಟ್ಟಿ ಒಲಿದು ನೋಡಿ ಕರುಣಿಸಿ ಸಲಹದನ್ನಕ್ಕರ ಉಳಿದುದೆಲ್ಲ ವ್ಯರ್ಥ ನೋಡಾ.