ನಾನೆಂಬುದು ಅಹಂಕಾರ; ನೀನೆಂಬುದು

ವಿಕಿಸೋರ್ಸ್ ಇಂದ
Jump to navigation Jump to search



Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ನಾನೆಂಬುದು ಅಹಂಕಾರ; ನೀನೆಂಬುದು ಮಾಯೆ. ನಾನು
ನೀನೆಂಬುಭಯವಳಿದರೆ
ನಾನೆಂಬನು ನೀನೆಂಬವನು ನೀನೇ ಅಯ್ಯಾ. ಈ ಎರಡರ ಭೇದವೆಲ್ಲಿಯದೋ?
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.