ನಾನೇನೆಂದೆನೆ ಹೋಗಿ ?

ವಿಕಿಸೋರ್ಸ್ದಿಂದ



Pages   (key to Page Status)   


ನಾನೇನೆಂದೆನೆ
?
ತಾನೇತಕೆ
ಮುನಿದನೆ
?
ಮಾನಿನಿ
ಹೋಗಿ
ಕರೆದು
ತಾರೇ
ಅಖಂಡೇಶ್ವರನೆಂಬ
ಇನಿಯನ.