ನಾನೊಂದ ತೋರಲರಿಯೆನು, ನಾನೊಂದ

ವಿಕಿಸೋರ್ಸ್ದಿಂದ



Pages   (key to Page Status)   


ನಾನೊಂದ ತೋರಲರಿಯೆನು
ನಾನೊಂದ ಹೇಳಲರಿಯೆನು
ನಾನೊಂದ ಸ್ಥಲವಿಡಲರಿಯೆನು
ಕುಲವಿಡಲರಿಯೆನು. ಕೂಡಲಚೆನ್ನಸಂಗಮದೇವರಲ್ಲಿ ಮಡಿವಾಳನ ನಿಲವ ನಾನೆತ್ತ ಬಲ್ಲೆನಯ್ಯಾ ಸಂಗನಬಸವಣ್ಣಾ ?