ನಾಭಿಮಂಡಲದ ಉದಯವೆ ಉದಯ.

ವಿಕಿಸೋರ್ಸ್ದಿಂದ



Pages   (key to Page Status)   


ನಾಭಿಮಂಡಲದ
ಉದಯವೆ
ಉದಯ.
ಮಧ್ಯನಿರಾಳದ
ನಿಲವಿನ
ಪರಿಯ
ನೋಡಾ
!
ಪವನಶೂಲದ
ಮೇಲೆ
ಪರಿಣಾಮವಯ್ಯಾ.
ಊಧ್ರ್ವ
ಮುಖದಲ್ಲಿ
ಉದಯವಾಯಿತ್ತ
ಕಂಡೆ.
ಮಿಂಚುವ
ತಾರಕೆ
ಇದೇನೊ
ಗುಹೇಶ್ವರಾ.