ನಾಮ ನೇಮಂಗಳಾಗಿಪ್ಪ ಹಿರಿಯರು

ವಿಕಿಸೋರ್ಸ್ದಿಂದ



Pages   (key to Page Status)   


ನಾಮ ನೇಮಂಗಳಾಗಿಪ್ಪ ಹಿರಿಯರು ಆದಿಕುಳವನರಿಯರಾಗಿ
ಇದೇನಯ್ಯಾ
ಸೂಕ್ಷ್ಮದ ಗಂಟಲಗಾಣವಿದೇನಯ್ಯಾ ? ನೆಳಲ ರೂಹಿಂಗೆ ಬಯಲು ಸಯವೆ ಅಪಾಯರಹಿತ ಗುಹೇಶ್ವರಾ ?