Library-logo-blue-outline.png
View-refresh.svg
Transclusion_Status_Detection_Tool

ನಾರಗೋಣಿಯ ಮೂಲೆಯ ಹೊಲಿದು,

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   

ನಾರಗೋಣಿಯ ಮೂಲೆಯ ಹೊಲಿದು
ನೀರ ಭಂಡವ ತುಂಬಿದರಯ್ಯಾ
ಊರೊಳಗೈವರು ಕಳ್ಳರು ಸಾರಲೀಯರು
ಧರ್ಮವಿಲ್ಲಯ್ಯಾ. ಊರ[ಸೂರೆ]ಗೊಳ್ಳದ ಮುನ್ನ ಕೂಡಿಕೊಳ್ಳಿ ಕೂಡಲಸಂಗಮದೇವನ.