ನಾರಾಯಣನೆಂಬವನ ಕಾಣೆ, ಗೀರಾಯಣನೆಂಬವನ

ವಿಕಿಸೋರ್ಸ್ದಿಂದ



Pages   (key to Page Status)   

ನಾರಾಯಣನೆಂಬವನ ಕಾಣೆ
ಗೀರಾಯಣನೆಂಬವನ ಕಾಣೆ ಬೊಮ್ಮನೆಂಬವನ ಕಾಣೆ
ಗಿಮ್ಮನೆಂಬವನ ಕಾಣೆ. ವಿಷವಟ್ಟಿ ಸುಡುವಲ್ಲಿ
ವೀರಭದ್ರ ಬಡಿವಲ್ಲಿ ಕೂಡಲಸಂಗಯ್ಯಂಗೆ ಶರಣೆಂದು ಮೊರೆಯಿಟ್ಟರೆಲ್ಲರು.