ನಾರಿ ಹರಿಯಿತ್ತು ಬಿಲ್ಲು

ವಿಕಿಸೋರ್ಸ್ ಇಂದ
Jump to navigation Jump to search



Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ನಾರಿ ಹರಿಯಿತ್ತು ಬಿಲ್ಲು ಮುರಿಯಿತ್ತು
ಅಂಬು ಏನ ಮಾಡುವುದು? ಎಲೆ ಎಲೆ ನೋಡಿರಣ್ಣಾ
ಹೊತ್ತು ಹೋಯಿತ್ತು ನೇಮ ನೀರಡಿಸಿತ್ತು ಏನು ಕಾರಣ ಹೇಳಾ ಗುಹೇಶ್ವರಾ ?