ನಾಲ್ಕು ಹುಟ್ಟಿದವನಾದಡಾಗಲಿ, ವರ್ಣ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ನಾಲ್ಕು ವರ್ಣ ಹದಿನೆಂಟು ಜಾತಿ ನೂರೊಂದು ಕುಲದಲ್ಲಿ ಹುಟ್ಟಿದವನಾದಡಾಗಲಿ
ಅಧಮನಾದಡಾಗಲಿ
ಮೂರ್ಖನಾದಡಾಗಲಿ
ವಿದ್ವಾಂಸನಾದಡಾಗಲಿ
ಚಿದ್‍ರೂಪ ಶಿವಮಂತ್ರವನು ಶುದ್ಧಸಾವಧಾನದಿಂದೆ ಸ್ಮರಿಸಲು ಹೊದ್ದಿರ್ದ ಪಾಪದ ಪಡೆಯೆಲ್ಲ ಬಿದ್ದೋಡಿ ಹೋಗುವದು ನೋಡಾ. ಅದೆಂತೆಂದೊಡೆ : ``ಅಂತ್ಯಜೋವಾಧಮೋ ವಾಪಿ ಮೂರ್ಖೋ ವಾ ಪಂಡಿತೋýಪಿ ವಾ