ನಾ ನಿಮ್ಮ ನೆನೆವನು,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ನಾ ನಿಮ್ಮ ನೆನೆವನು
ನೀವೆನ್ನನರಿುರಿ. ನಾ ನಿಮ್ಮನೋಲೈಸುವೆನು
ನೀವೆನ್ನ ಕಾಣಿರಿ. ನಾನೆಂತು ಬದುಕುವೆನೆಂತು ಜೀವಿಸುವೆನಯ್ಯಾ ಕೂಡಲಸಂಗಮದೇವಾ
ಎನಗೆ ನೀವೆ ಪ್ರಾಣ ಗತಿ ಮತಿ
ನೋಡಯ್ಯಾ. 480