ವಿಷಯಕ್ಕೆ ಹೋಗು

ನಾ ಸತ್ತೆನೆಂದು ಕೂಗಿದುದುಂಟೆ

ವಿಕಿಸೋರ್ಸ್ದಿಂದ


ಲೇಖಕರು: Allama Prabhu
ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya


ನಾ
ಸತ್ತೆನೆಂದು
ಕೂಗಿದುದುಂಟೆ
?
ಬೈಚಿಟ್ಟ
ಬಯಕೆ
ಕರೆದುದುಂಟೆ
?
ಹೆಪ್ಪಿಟ್ಟ
ಹಾಲು
ಸಿಹಿಯಪ್ಪುದೆ
?

ಮಾತು
ಒಪ್ಪವಲ್ಲ
ಗುಹೇಶ್ವರಲಿಂಗಕ್ಕೆ.