ನಿಂದಿಸುವನೊಬ್ಬ, ಸ್ತುತಿಸುವನೊಬ್ಬ, ಇವರಿಬ್ಬರು

ವಿಕಿಸೋರ್ಸ್ ಇಂದ
Jump to navigation Jump to search


Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ನಿಂದಿಸುವನೊಬ್ಬ
ಸ್ತುತಿಸುವನೊಬ್ಬ
ಇವರಿಬ್ಬರು ನಮ್ಮ ಶಿವಯೋಗಿಯ ಪರಮಬಂಧುಗಳಯ್ಯಾ. ಪಾಪವನೊಬ್ಬ ಕೊಂಬ
ಪುಣ್ಯವನೊಬ್ಬ ಕೊಂಬ
ಕೂಡಲಸಂಗಮದೇವಾ
ನಿಮ್ಮ ಶರಣರು ನಿತ್ಯಮುಕ್ತರು.