ನಿಃಶಬ್ದ ಲಿಂಗಾನುಭಾವಿ, ಶರಣ

ವಿಕಿಸೋರ್ಸ್ದಿಂದ



Pages   (key to Page Status)   


ನಿಃಶಬ್ದ ಲಿಂಗಾನುಭಾವಿ
ಶರಣ ಮುಗ್ಧಾನುಭಾವಿ
ಪ್ರಸಾದಿ ಪರಿಣಾಮಾನುಭಾವಿ. ಇಂತೀ ತ್ರಿವಿಧಾನುಭಾವಿ ಕೂಡಲಚೆನ್ನಸಂಗಾ ನಿಮ್ಮ ಶರಣ.