ನಿತ್ಯವೆಂಬ ನಿಜಪದವೆನ್ನ ಹತ್ತೆಸಾರ್ದು

ವಿಕಿಸೋರ್ಸ್ ಇಂದ
Jump to navigation Jump to search


Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ನಿತ್ಯವೆಂಬ
ನಿಜಪದವೆನ್ನ
ಹತ್ತೆಸಾರ್ದು
ಕಂಡಬಳಿಕ
ಚಿತ್ತ
ಕರಗಿ
ಮನ
ಕೊರಗಿ
ಹೃದಯವರಳಿತ್ತು
ನೋಡಯ್ಯಾ.
ಒತ್ತಿ
ಬಿಗಿದ
ಸೆರೆಯೊಳಗೆ
ಅತ್ತಿತ್ತಲೆಂದರಿಯದೆ
ಚೆನ್ನಮಲ್ಲಿಕಾರ್ಜುನನ
ಪಾದದಲ್ಲಿ
ಮರೆದೊರಗಿದೆ
ನೋಡಯ್ಯಾ.