ನಿತ್ಯ ನಿಜವಸ್ತುವಿನ ಪ್ರಸನ್ನತ್ವ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ನಿತ್ಯ ನಿಜವಸ್ತುವಿನ ಪ್ರಸನ್ನತ್ವ ಸಚ್ಚಿದಾನಂದ ಚಿದ್ಬೆಳಗು ತತ್ತ್ವಬ್ರಹ್ಮಾಂಡವ ನುಂಗಿ ತತ್ತ್ವಬ್ರಹ್ಮಾಂಡದಿಂದತ್ತತ್ತ ತಾನಾದ ನಿಶ್ಚಿಂತ ನಿರಾಳನ ನೋಡಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.