Library-logo-blue-outline.png
View-refresh.svg
Transclusion_Status_Detection_Tool

ನಿನ್ನ ನೊಸಲಲ್ಲಿ ಕಣ್ಣು,

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ನಿನ್ನ ನೊಸಲಲ್ಲಿ ಕಣ್ಣು
ಮನದಲ್ಲಿ ವಿರಸ
ನುಡಿವುದೆಲ್ಲವೂ ಭಕ್ತಿರಸ ! ಜ್ಞಾನವೆಂತು ಹೇಳಾ ? ನಿರಹಂಕಾರವೆಂತು ಹೇಳಾ ? ಅರುಹಿನ ಕುರುಹಿನ ಮರವೆ ಮಾತಿನೊಳಗದೆ ನಿನ್ನಿಂದ ನಿಜಪದವೆಂತು ಸಾಧ್ಯವಪ್ಪುದು ಹೇಳಾ ? ಕುರುಹಳಿದು ಕುರುಹನರಿಯ ಬಲ್ಲಡೆ ಗುಹೇಶ್ವರ ಲಿಂಗದಲ್ಲಿ ಉಭಯಗೆಟ್ಟಲ್ಲದೆ ಪ್ರಸಾದವಿಲ್ಲ
ಕಾಣಾ ಮಡಿವಾಳ ಮಾಚಯ್ಯಾ.