Library-logo-blue-outline.png
View-refresh.svg
Transclusion_Status_Detection_Tool

ನಿಮ್ಮಲ್ಲಿ ನೀವು ತಿಳಿದು

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ನಿಮ್ಮಲ್ಲಿ
ನೀವು
ತಿಳಿದು
ನೋಡಿದರೆ:ಅನ್ಯವಿಲ್ಲ
ಕಾಣಿರಣ್ಣಾ.
ಅರಿವು
ನಿಮ್ಮಲ್ಲಿಯೆ
ತದ್ಗತವಾಗಿಯದೆ.
ಅನ್ಯಭಾವವ
ನೆನೆಯದೆ
ತನ್ನೊಳಗೆ
ತಾನೆಚ್ಚರಬಲ್ಲಡೆ
ತನ್ನಲ್ಲಿಯೆ
ತನ್ಮಯವು
ಗುಹೇಶ್ವರಲಿಂಗವು.