ನಿಮ್ಮ ನಿಲವಿಂಗೆ ನೀವು

ವಿಕಿಸೋರ್ಸ್ ಇಂದ
Jump to navigation Jump to search


Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ನಿಮ್ಮ
ನಿಲವಿಂಗೆ
ನೀವು
ನಾಚಬೇಡವೆ
?
ಅನ್ಯರ
ಕೈಯಲ್ಲಿ
ಅಲ್ಲ
ಎನಿಸಿಕೊಂಬ
ನಡೆನುಡಿ
ಏಕೆ
?
ಅಲ್ಲ
ಎನಿಸಿಕೊಂಬುದರಿಂದ

ಕ್ಷಣವೆ
ಸಾವುದು
ಲೇಸು
ಕಾಣಾ
ಚೆನ್ನಮಲ್ಲಿಕಾರ್ಜುನಾ.