ವಿಷಯಕ್ಕೆ ಹೋಗು

ನಿಮ್ಮ ನೋಟವನಂತಸುಖ, ನಿಮ್ಮ

ವಿಕಿಸೋರ್ಸ್ದಿಂದ


ಲೇಖಕರು: ಬಸವಣ್ಣ
ಶೀರ್ಷಿಕೆ: vachana saahitya
ವರ್ಷ: 1191 AD
ಪ್ರಕಾಶಕರು: anubhava mantapa
ಮೂಲ: vachana saahitya

ನಿಮ್ಮ ನೋಟವನಂತಸುಖ
ನಿಮ್ಮ ಕೂಟ ಪರಮಸುಖ. ಅವಟುಕೋಟಿ ರೋಮಂಗಳು ಕಂಗಳಾಗಿ ನೋಡುತ್ತಿದ್ದೆನು. ಕೂಡಲಸಂಗಮದೇವಯ್ಯಾ
ನಿಮ್ಮ ನೋಡಿ ನೋಡಿ ಮನದಲ್ಲಿ ರತಿಹುಟ್ಟಿ
ನಿಮಿರ್ದವೆನ್ನ ಕಳೆಗಳು. 491